ಟಾಲಿವುಡ್‌ನ ತಾರಾ ದಂಪತಿಗಳಾದ ನಾಗ ಚೈತನ್ಯ ಹಾಗೂ ಸಮಂತಾ ತಮ್ಮಿಬ್ಬರ ನಡುವಿನ ವಿಚ್ಛೇದನವನ್ನು ಇನ್‌ಸ್ಟಾಗ್ರಾಂನಲ್ಲಿ ಜಂಟಿ ಹೇಳಿಕೆಯೊಂದರ ಮೂಲಕ ಹಂಚಿಕೊಂಡಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ.
Fans were shocked when Tollywood's star couple Naga Chaitanya and Samantha shared their divorce in a joint statement on Instagram.